contact@sanatanveda.com

Vedic And Spiritual Site


Shiva Ashtakam in Kannada

Shiva Ashtakam in Kannada

 

|| ಶಿವಾಷ್ಟಕಂ ||

 

******

 

ಪ್ರಭುಂ ಪ್ರಾಣನಾಥಂ ವಿಭುಂ ವಿಶ್ವನಾಥಂ ಜಗನಾಥನಾಥಂ ಸದಾನಂದಭಾಜಾಂ

ಭವೇದ್ಭವ್ಯ ಭೂತೇಶ್ವರಂ ಭೂತನಾಥಂ ಶಿವಂ ಶಂಕರಂ ಶಂಭುಮೀಶಾನ ಮೀಡೇ || ೧ ||

 

ಗಲೇ ರುಂಡಮಾಲಂ ತನೌ ಸರ್ಪಜಾಲಂ ಮಹಾ ಕಾಲಕಾಲಂ ಗಣೇಶಾದಿಪಾಲಂ

ಜಟಾಜೂಟ ಭಂಗೋತ್ತರಂಗೈರ್ವಿಶಾಲಂ ಶಿವಂ ಶಂಕರಂ ಶಂಭುಮೀಶಾನ ಮೀಡೇ || ೨ ||

 

ಮುದಾಮಾಕರಂ ಮಂಡನಂ ಮಂಡಯಂತಂ ಮಹಾಮಂಡಲಂ ಭಸ್ಮಭೂಷಾಧರಂ ತಂ

ಅನಾದಿಹ್ಯಪಾರಂ ಮಹಾಮೋಹಹಾರಂ ಶಿವಂ ಶಂಕರಂ ಶಂಭುಮೀಶಾನ ಮೀಡೇ || ೩ ||

 

ವಟಾಧೋನಿವಾಸಂ ಮಹಾಟ್ಟಟ್ಟಹಾಸಂ ಮಹಾಪಾಪ ನಾಶಂ ಸದಾ ಸುಪ್ರಕಾಶಂ

ಗಿರೀಶಂ ಗಣೇಶಂ ಸುರೇಶಂ ಮಹೇಶಂ ಶಿವಂ ಶಂಕರಂ ಶಂಭುಮೀಶಾನ ಮೀಡೇ || ೪ ||

 

ಗಿರೀಂದ್ರಾತ್ಮಜಾ ಸಂಗ್ರಹಿತಾರ್ಧ ದೇಹಂ ಗಿರೌ ಸಂಸ್ಥಿತಂ ಸರ್ವದಾ ಸನ್ನಗೇಹಂ

ಪರಬ್ರಹ್ಮ ಬ್ರಹ್ಮಾದಿಭಿರ್ವಂಧ್ಯಮಾನಂ ಶಿವಂ ಶಂಕರಂ ಶಂಭುಮೀಶಾನ ಮೀಡೇ || ೫ ||

 

ಕಪಾಲಂ ತ್ರಿಶೂಲಂ ಕರಾಭ್ಯಾಂ ದಧಾನಂ ಪದಾಂಭೋಜನಮ್ರಾಯ ಕಾಮಂ ದದಾನಂ

ಬಲೀವರ್ದಯಾನಂ ಸುರಾಣಾಂ ಪ್ರಧಾನಂ ಶಿವಂ ಶಂಕರಂ ಶಂಭುಮೀಶಾನ ಮೀಡೇ || ೬ ||

 

ಶರಚ್ಚಂದ್ರ ಗಾತ್ರಂ ಗುಣಾನಂದ ಪಾತ್ರಂ ತ್ರಿನೇತ್ರಂ ಪವಿತ್ರಂ ಧನೇಶಸ್ಯ ಮಿತ್ರಂ

ಅಪರ್ಣಾ ಕಳತ್ರಂ ಚರಿತ್ರಂ ವಿಚಿತ್ರಂ ಶಿವಂ ಶಂಕರಂ ಶಂಭುಮೀಶಾನ ಮೀಡೇ || ೭ ||

 

ಹರಂ ಸರ್ಪಹಾರಂ ಚಿತಾಭೂವಿಹಾರಂ ಭವಂ ವೇದಸಾರಂ ಸದಾ ನಿರ್ವಿಕಾರಂ

ಸ್ಮಶಾನೇ ವದಂತಂ ಮನೋಜಂ ದಹಂತಂ ಶಿವಂ ಶಂಕರಂ ಶಂಭುಮೀಶಾನ ಮೀಡೇ || ೮ ||

 

*

ಸ್ತವಂ ಯ: ಪ್ರಭಾತೇ ನರಶ್ಯೂಲಪಾಣೇ ಪಠೇತ್ ಸ್ತೋತ್ರರತ್ನಂ ತ್ವಿಹಪ್ರಾಪ್ಯ ರತ್ನಂ

ಸುಪುತ್ರಂ ಸುಧಾನ್ಯಂ ಸುಮಿತ್ರಂ ಕಳತ್ರಂ ವಿಚಿತ್ರೈಸ್ಸಮಾರಾಧ್ಯಮೋಕ್ಷಂ ಪ್ರಯಾತಿ ||

 

|| ಇತೀ ಶಿವಾಷ್ಟಕಮ್ ಸಂಪೂರ್ಣಮ್‌ ||

 
Also View this in: Kannada | Hindi | Telugu | Tamil | Gujarati | Oriya | Malayalam | Bengali |